ಆಂಟಿಬಯೋಟಿಕ್, ಸೂಕ್ಷ್ಮಾಣುಗಳು ಮತ್ತು ಮಕ್ಕಳು,
ಮಕ್ಕಳು, ಸೂಕ್ಷ್ಮಾಣುಗಳು ಹಾಗೂ ಆಂಟಿಬಯೋಟಿಕ್ ದುಷ್ಪರಿಣಾಮಗಳು Antibiotics ,microorganisms and children —————————————————————– ಇತ್ತೀಚೆಗೆ ಯು .ಎಸ್. ನಲ್ಲಿ 65,000 ಮಕ್ಕಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ 70% ದಷ್ಟು ಮಕ್ಕಳು ತಮ್ಮ ಎರಡನೇ ವಯಸ್ಸಿಗೆ ಆಂಟಿಬಯೋಟಿಕ್ಸ್ ಕೊಡಲ್ಪಟ್ಟವರು. ತಮ್ಮ 5 ನೇ ವಯಸ್ಸಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ಆಂಟಿಬಯೋಟಿಕ್ಸ್ ಚಿಕಿತ್ಸೆಗೆ ಒಳಗಾದವರು.10% ಕ್ಕಿಂತ ಹೆಚ್ಚುಪಾಲು ಬೊಜ್ಜಿನ ಅಪಾಯಕ್ಕೆ ಗುರಿಯಾದವರು. ಇನ್ನೊಂದು ಅಧ್ಯಯನದ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನದ…