Ayurveda

ನಿಮ್ಮ ಮೆದುಳಿಗೆ ಆಹಾರ

  ನಿಮ್ಮ ಮೆದುಳಿಗೆ ಆಹಾರದ ಅಭ್ಯಾಸಗಳು —————————_—————————- ಆನೆಯ ಮೆದುಳು 7500 ಗ್ರಾಂ, ನಮ್ಮ ಮೆದುಳು ಸಾವಿರದ ನಾನೂರು ಗ್ರಾಂ ತೂಕ ಇರುತ್ತದೆ. ಆನೆಯ ಮೆದುಳಿನ ತೂಕದ ಎಷ್ಟೋ ಪಾಲು ಕಡಿಮೆ. ಆದರೆ ಆಲೋಚಿಸಬೇಕಾದ ಅಂಶವೆಂದರೆ ಅದರ ಮೆದುಳಿನ ತೂಕ, ದೇಹದ ತೂಕದ1/550 ರಷ್ಟು ಇದೆ. ನಮ್ಮ ಮೆದುಳು ನಮ್ಮ ದೇಹದ ತೂಕದ1/40 ರಷ್ಟು ಇದೆ.ಆದುದರಿಂದ ಮೆದುಳಿನ ತೂಕವನ್ನು ಆಧರಿಸಿ ಬುದ್ಧಿಸಾಮರ್ಥ್ಯವನ್ನು ನಿರ್ಣಯಿಸಬೇಕಾದ ಅಗತ್ಯವಿಲ್ಲ. ಮೆದುಳಿನ ಮತ್ತು ದೇಹದ ತೂಕದ ಅನುಪಾತಗಳು ಬೌದ್ಧಿಕ ಸಾಮರ್ಥ್ಯವನ್ನು ತೀರ್ಮಾನಿಸುವ ಮಾನದಂಡ […]
Read More

ಯೋಗವೆಂದರೆ ವಿಕಾಸ

  ಯೋಗವೆಂದರೆ ವಿಕಾಸ- ವಿಸ್ತಾರ ———————————————– ಸಮುದ್ರವನ್ನು ಲಂಘಿಸುವುದಕ್ಕೆ  ಅಗಾಧವಾಗಿ ಬೆಳೆದವ ಹನುಮಂತ. ಸಮುದ್ರಲಂಘನಕ್ಕೆ ಮುನ್ನ,  ಅಂತಹ ಸಾಮರ್ಥ್ಯದ ಅರಿವಿದ್ದೂ ಕೂಡ , ಅದರ ಅರಿವೇ ಇಲ್ಲದಂತೆ ವಿನೀತನಾಗಿ ಸಮುದ್ರದ ದಂಡೆಯ ಮೇಲೆ ಕುಳಿತಿದ್ದ ಹನುಮಂತ. ಪ್ರತಿಯೊಂದು ಜೀವದ ವಿಕಸನ ಹೊಂದುವ ಸಾಮರ್ಥ್ಯಕ್ಕೆ  ಉದಾಹರಣೆಯಾಗಿ ನಿಲ್ಲುವವ ಹನುಮಂತ. ಹನುಮಂತನೆಂದರೆ  ರಾಮನ ಬಳಿಗೆ ನಮ್ಮನ್ನು ಒಯ್ಯಬಲ್ಲ ರಾಮಸೇತು. ಸೇತುವೆ ಎಂದರೆ ಹಾಗೆಯೇ ತಾನೇ? ಈ ದಡಕ್ಕೂ ಆಚೆಯ ದಡಕ್ಕೂ  ಸಂಪರ್ಕ ಕಲ್ಪಿಸಬಲ್ಲ ಮತ್ತು ದಾಟಿಸಬಲ್ಲ ಸಾಧ್ಯತೆಯನ್ನು ಹೊಂದಿರುವುದು. ಆದುದರಿಂದ […]
Read More

ಸ್ಥೂಲವನ್ನು ನಡುಗಿಸುವ ಸೂಕ್ಷ್ಮ ಕೊರೋನ

         ಸ್ಥೂಲವನ್ನು ನಡುಗಿಸುವ ಸೂಕ್ಷ್ಮ -“ಕೊರೋನ” ————————— ಕೇವಲ ಅತಿ ಸಣ್ಣ ಗಾತ್ರದ ಮಿಡತೆಗಳ  ಹಿಂಡು ಬೆಳೆಗಳನ್ನು ನಾಶಮಾಡುವ ಮೂಲಕ  ಪಾಕಿಸ್ತಾನವನ್ನು ತತ್ತರ ಗೊಳಿಸಿದೆ. ಸೂಕ್ಷ್ಮಾತಿ ಸೂಕ್ಷ್ಮವಾದ ಪೂರ್ತಿ ಜೀವಿ ಅಲ್ಲದ,  ಪೂರ್ತಿ ನಿರ್ಜೀವಿ ವಲ್ಲದ ಅರೆಜೀವ ಅವಸ್ಥೆಯ ವೈರಸ್, ಇಂದು ಮಾನವನ ನೆಮ್ಮದಿಯನ್ನೇ ಬುಡಮೇಲು ಮಾಡುತ್ತಿದೆ. ಇಂತಹ ಅಲ್ಲೋಲಕಲ್ಲೋಲ ಗೊಳಿಸುವ ಪ್ರಕ್ರಿಯೆಯೊಂದು ಚೀನಾ ದೇಶದಿಂದ ಮೊದಲು ಗೊಂಡಿದೆ. ಆನೆಗೆ ಅಂಕುಶ ಹಾಕಿ ಆಡಿಸುವ ಮನುಷ್ಯನನ್ನು  ಕಣ್ಣಿಗೆ ಕಾಣದ ಜೀವಿಯೊಂದು,ಈ ರೀತಿ  ಆಟವಾಡಿಸುತ್ತದೆ ಎಂದರೆ , ಮನುಷ್ಯನಿಗೆ […]
Read More

Health benefits of Turmeric

Names: It is called as Turmeric  in English, Haridra in Sanskrit.,”ಅರಸಿನ”  in Kannada. It’s botanical name is “Curcuma longa “.In Ayurveda Haridra is the term used often. Antiseptic : It is commonly used in the powder form. In wounds it is applied in paste form. It’s used in burn wounds as well.it prevents growth of […]
Read More

Ginger as medicine

Ginger as medicine Ginger, commonly called as Shunthi . It has got the property of dilatation of blood vessels .Therefore it is one of the best medicine which can be used in cases of obstructions of blood vessels. Decrease in blood supply to legs is common in smokers. Ginger prevents gangrene in smokers, aged persons, obese […]
Read More