ಮನಸ್ಸು

ಯೋಗವೆಂದರೆ ವಿಕಾಸ

  ಯೋಗವೆಂದರೆ ವಿಕಾಸ- ವಿಸ್ತಾರ ———————————————– ಸಮುದ್ರವನ್ನು ಲಂಘಿಸುವುದಕ್ಕೆ  ಅಗಾಧವಾಗಿ ಬೆಳೆದವ ಹನುಮಂತ. ಸಮುದ್ರಲಂಘನಕ್ಕೆ ಮುನ್ನ,  ಅಂತಹ ಸಾಮರ್ಥ್ಯದ ಅರಿವಿದ್ದೂ ಕೂಡ , ಅದರ ಅರಿವೇ ಇಲ್ಲದಂತೆ ವಿನೀತನಾಗಿ ಸಮುದ್ರದ ದಂಡೆಯ ಮೇಲೆ ಕುಳಿತಿದ್ದ ಹನುಮಂತ. ಪ್ರತಿಯೊಂದು ಜೀವದ ವಿಕಸನ ಹೊಂದುವ ಸಾಮರ್ಥ್ಯಕ್ಕೆ  ಉದಾಹರಣೆಯಾಗಿ ನಿಲ್ಲುವವ ಹನುಮಂತ. ಹನುಮಂತನೆಂದರೆ  ರಾಮನ ಬಳಿಗೆ ನಮ್ಮನ್ನು ಒಯ್ಯಬಲ್ಲ ರಾಮಸೇತು. ಸೇತುವೆ ಎಂದರೆ ಹಾಗೆಯೇ ತಾನೇ? ಈ ದಡಕ್ಕೂ ಆಚೆಯ ದಡಕ್ಕೂ  ಸಂಪರ್ಕ ಕಲ್ಪಿಸಬಲ್ಲ…
Read More