ಮೆದುಳು

ನಿಮ್ಮ ಮೆದುಳಿಗೆ ಆಹಾರ

  ನಿಮ್ಮ ಮೆದುಳಿಗೆ ಆಹಾರದ ಅಭ್ಯಾಸಗಳು —————————_—————————- ಆನೆಯ ಮೆದುಳು 7500 ಗ್ರಾಂ, ನಮ್ಮ ಮೆದುಳು ಸಾವಿರದ ನಾನೂರು ಗ್ರಾಂ ತೂಕ ಇರುತ್ತದೆ. ಆನೆಯ ಮೆದುಳಿನ ತೂಕದ ಎಷ್ಟೋ ಪಾಲು ಕಡಿಮೆ. ಆದರೆ ಆಲೋಚಿಸಬೇಕಾದ ಅಂಶವೆಂದರೆ ಅದರ ಮೆದುಳಿನ ತೂಕ, ದೇಹದ ತೂಕದ1/550 ರಷ್ಟು ಇದೆ. ನಮ್ಮ ಮೆದುಳು ನಮ್ಮ ದೇಹದ ತೂಕದ1/40 ರಷ್ಟು ಇದೆ.ಆದುದರಿಂದ ಮೆದುಳಿನ ತೂಕವನ್ನು ಆಧರಿಸಿ ಬುದ್ಧಿಸಾಮರ್ಥ್ಯವನ್ನು ನಿರ್ಣಯಿಸಬೇಕಾದ ಅಗತ್ಯವಿಲ್ಲ. ಮೆದುಳಿನ ಮತ್ತು ದೇಹದ ತೂಕದ…
Read More