ತಾಯಿಯ ಎದೆಹಾಲಿನ ಮಹತ್ವ
ತಾಯಿಯ ಎದೆಹಾಲಿನ ಮಹತ್ವ ——————————————- ಹುಟ್ಟಿದ ಮಗು ಆರಂಭದ ಕೆಲವು ತಿಂಗಳು ಅತೀವ ಆರೈಕೆಯನ್ನು ಬಯಸುತ್ತದೆ. ಒಂದು ದನದ ಕರು ಜನಿಸಿದ ಕೆಲವೇ ಗಂಟೆಗಳ ಒಳಗೆ ತನ್ನ ಕಾಲ ಮೇಲೆ ನಿಂತು ಹೆಜ್ಜೆ ಇಡುವುದಕ್ಕೆ ಆರಂಭಿಸುತ್ತದೆ. ಆದರೆ ಮನುಷ್ಯರಲ್ಲಿ ಹಾಲಿಗಿಂತ ಬೇರೆ ಆಹಾರಗಳನ್ನು ಸೇವಿಸಲು 5 ರಿಂದ 12 ತಿಂಗಳು ಬೇಕಾಗುತ್ತದೆ. ಮಗುವಿಗೆ ನಿರಂತರ ಪೋಷಣೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಆದಕಾರಣ ಪ್ರತಿ ಎರಡು , 4 ಗಂಟೆಗಳಿಗೊಮ್ಮೆ…